ಅತಿಹೆಚ್ಚು ಬಾರಿ ಫಿಫಾ ವಲ್ಡ್​ಕಪ್​ ಗೆದ್ದ ಟಾಪ್​ 5 ದೇಶಗಳು

ವಿಶ್ವಾಸ್​ ಎನ್​ ಜೋಳದಾಳು

ಅತಿಹೆಚ್ಚು ಬಾರಿ ಫಿಫಾ ವಲ್ಡ್​ಕಪ್​ ಗೆದ್ದ ಟಾಪ್​ 5 ದೇಶಗಳು

ಫಿಫಾ ವಿಶ್ವಕಪ್‌ನಲ್ಲಿ 1930 ರಿಂದ ನಡೆಸಲಾಗುತ್ತಿದೆ. ವಲ್ಡ್​ಕಪ್​​​ನಲ್ಲಿ ​ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಟಾಪ್ 5 ರಾಷ್ಟ್ರಗಳಲ್ಲಿ ಬ್ರೆಜಿಲ್, 5 ಬಾರಿ ಜಯಿಸಿದರೆ, ಜರ್ಮನಿ 4 ಬಾರಿ, ಇಟಲಿ 4 ಬಾರಿ, ಅರ್ಜೆಂಟೀನಾ – 3 ಮತ್ತು ಫ್ರಾನ್ಸ್ ಎರೆಡು ಬಾರಿ ಗೆದ್ದಿದೆ.

1. ಬ್ರೆಜಿಲ್

ಬ್ರೆಜಿಲ್ - 5 ಬಾರಿ (1958, 1962, 1970, 1994, 2002)

2. ಜರ್ಮನಿ

ಜರ್ಮನಿ - 4 ಬಾರಿ (1954, 1974, 1990, 2014)

3. ಇಟಲಿ

ಇಟಲಿ - 4 ಬಾರಿ (1934, 1938, 1982, 2006)

4. ಅರ್ಜೆಂಟೀನಾ

ಅರ್ಜೆಂಟೀನಾ - 3 ಬಾರಿ (1978, 1986, 2022)

5. ಫ್ರಾನ್ಸ್

ಫ್ರಾನ್ಸ್ - 2 ಗೆಲುವುಗಳು (1998, 2018)